Download Now Banner

This browser does not support the video element.

ಕಲಬುರಗಿ: ನಗರದಲ್ಲಿ ಪೊಲೀಸ್ ಐ.ಟಿ ಸಿಬ್ಬಂದಿಗೆ ಐ.ಟಿ V2 ತರಬೇತಿ

Kalaburagi, Kalaburagi | Sep 10, 2025
ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಐ.ಟಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಪೊಲೀಸ್ ಐ.ಟಿ V2 ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು. ಈ ತರಬೇತಿಯನ್ನು ಸಿಸ್ಟಮ್ ಅಡ್ಮಿನ್ ಫೆರೋಜ್ ಖಾನ್ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಪೊಲೀಸ್ ಐ.ಟಿ V2 ನ ಉಪಯೋಗ, ತಾಂತ್ರಿಕ ಸೌಲಭ್ಯಗಳು ಹಾಗೂ ಕಾರ್ಯನಿರ್ವಹಣೆಯ ಕುರಿತು ಸಿಬ್ಬಂದಿಗೆ ವಿವರವಾದ ಮಾಹಿತಿ ನೀಡಲಾಯಿತು.. ಬುಧವಾರ 12 ಗಂಟೆಗೆ ಕಾರ್ಯಕ್ರಮ‌ ಜರುಗಿದೆ...
Read More News
T & CPrivacy PolicyContact Us