ಬಳ್ಳಾರಿಯ ತಾಳೂರು ರಸ್ತೆಯಲ್ಲಿ ಇರೋಎಸ್ಬಿಐ ಎ.ಟಿ.ಎಂ ನಲ್ಲಿ ಕಳ್ಳತನವಾಗಿದೆ ಗುರುವಾರ ರಾತ್ರಿ1ಗಂಟೆ ಸಮಯದಲ್ಲಿ ಈಕಳ್ಳತನ ನಡೆದಿದೆ ಎನ್ನಲಾಗಿದೆ... ತಾಳೂರು ರಸ್ತೆಯಲ್ಲಿ ಎಲ್ಲೂ ಸಿಸಿ ಕ್ಯಾಮರಾಗಳಿಲ್ಲ....ಸಿ ಸಿ ಕ್ಯಾಮರಾಗಳು ಇಲ್ಲದನ್ನ ಗಮನಿಸಿ ಕಳ್ಳತನ ಮಾಡಿದೆ ಅನ್ನೋ ಶಂಕೆ ಸ್ಥಳೀಯರದ್ದುಹಣ ಎಷ್ಟು ಕಳ್ಳತನ ಆಗಿದೆ ಅನ್ನೋ ಮಾಹಿತಿ ಬಹಿರಂಗವಾಗಿಲ್ಲ...ಕಳೆದ ತಿಂಗಳಿನಿಂದ ಬಳ್ಳಾರಿ ನಗರದಲ್ಲಿ ಗ್ಯಾಂಗ್ ಓಡ್ತಾಡ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕಿದೆ ಪೊಲೀಸರಿಗೆ ಮಾಹಿತಿ ಇದ್ರೂ ಕಳ್ಳತನ ಆಗಿರೋದಕ್ಕೆ ಸ್ಥಳೀಯರ ಆಕ್ರೋಶವ್ಯಕ್ತಪಡಿಸಿದ್ದಾರೆ. ಕಳ್ಳತನದ ವಿಷಯ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ಪೋಲಿಸರು ಸೇರಿದಂತೆ ಬೆರಳಚ್ಚು ತಜ್ಞರುಭೇಟಿ ನೀಡಿ ಪರಿಶೀಲನೆ ನಡೆಸಿದ್ದಾ