ಬಾಗಲಕೋಟ ಜಿಲ್ಲೆಯ ಇಳಕಲ್‌ದ ಚಿತ್ತರಗಿ ಶ್ರೀವಿಜಯ ಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತಶ್ರೀಗಳು Àರು ಸಮಾಜಸೇವಾ ದೀಕ್ಷೆ ಪಡೆದು ಇಂದಿಗೆ ಇಪ್ಪತ್ತೊಂದು ವರ್ಷಗಳು ಪೂರ್ಣಗೊಡಿದ್ದರಿಂದ ಶ್ರೀವಿಜಯ ಮಹಾಂತೇಶ್ವರ ತರುಣ ಸಂಘದ ಪದಾಧಿಕಾರಿಗಳು ಮತ್ತು ಇಳಕಲ್ ಅರ್ಬನ್ ಬ್ಯಾಂಕ್ ನಿದೇರ್ಶಕರು ನಗರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶ್ರೀಮಠಕ್ಕೆ ಆಗಮಿಸಿ ಶ್ರೀಗಳಿಗೆ ಗೌರಸ ಸನ್ಮಾನ ಸೆ.೧೨ ಸಾಯಂಕಾಲ ೪ ಗಂಟೆಗೆ ಮಾಡಿದರು.