ಆಗಸ್ಟ್ 22 ಸಂಜೆ 7 ಗಂಟೆಗೆ ಕೊಡಿಗೇಹಳ್ಳಿ ಪೊಲೀಸರು ಲಾಯರ್ ಜಗದೀಶ್ ಬಂಧಿಸಿದ್ದಾರೆ. ಜಾತಿ ನಿಂದನೆ ಆರೋಪದ ಹಿನ್ನಲೆ ಜಗದೀಶ್ ಗೆ ನಿನ್ನೆ ಅಂದ್ರೆ ಆಗಸ್ಟ್ 21 ನೋಟಿಸ್ ಕೊಡಲು ಮನೆ ಸಮೀಪ ಪೊಲೀಸರು ಬಂದಿದ್ರು. ಆದ್ರೆ ಮನೆ ಡೋರ್ ಓಪನ್ ಮಾಡದೆ ನೋಟಿಸ್ ಸ್ವೀಕಾರ ಮಾಡಿರಲಿಲ್ಲ. ಈ ಹಿನ್ನಲೆ ಜಾತಿ ನಿಂದನೆ ಆರೋಪಕ್ಕೆ ಸಂಬಂಧಪಟ್ಟ ಹಾಗೆ ಇವತ್ತು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿ ಠಾಣೆಗೆ ಕರೆದು ಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ