ಚಿಕ್ಕಮಗಳೂರು ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣಗಳು ವರ್ಷವಿಡಿ ಪ್ರವಾಸಿಗರಿಂದ ತುಂಬಿ ತುಳುಕುತ್ತವೆ... ವರ್ಷದಿಂದ ವರ್ಷಕ್ಕೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದೆ..!. ಈ ನಡುವೆ ತಾಲೂಕಿನ ಹೊನ್ನಮ್ಮನಹಳ್ಳ ಹಾಗೂ ಬಟರ್ ಮಿಲ್ಕ್ ಫಾಲ್ಸ್ ನೋಡುವ ಪ್ರವಾಸಿಗರು ಹೆಚ್ಚಾದಂತೆ, ಈ ಸ್ಥಳಗಳಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿ ಕಾಣುತ್ತಿದೆ ಎಂದು ಸ್ಥಳೀಯ ಪರಿಸರ ಆಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಹೊನ್ನಮ್ಮನ ಹಳ್ಳದಲ್ಲಿ ಎಂಜಾಯ್ ಮಾಡಲು ಬರುವ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ವಸ್ತುಗಳನ್ನ ಅಲ್ಲಿಯೇ ಬಿಸಾಡಿ ಹೋಗಿ ಸುಂದರ ಪರಿಸರ ಇದೀಗ ತ್ಯಾಜ್ಯ ವಸ್ತುಗಳ ಸ್ಥಾನವಾಗಿ ಮಾರ್ಪಾಡಾಗುತ್ತಿದೆ ಎಂದು ಗುರುವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಸ್ಥಳೀ