Install App
honnappa.barki
This browser does not support the video element.
ಹಾವೇರಿ: ತಾಲೂಕಿನಲ್ಲಿ ಸುರಿದ ಮಳೆಗೆ ಮೈದುಂಬಿ ಹರಿಯುತ್ತಿದೆ ಸಂಗೂರ್ ಗ್ರಾಮದ ವರದಾ ನದಿ
Haveri, Haveri | Aug 22, 2025
ತಾಲೂಕಿನಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ತಾಲೂಕಿನ ಸಂಗೂರ್ ಗ್ರಾಮದಲ್ಲಿ ವರದಾ ನದಿ ಮೈದುಂಬಿ ಹರಿಯುತ್ತಿದೆ. ವರದಾ ನದಿ ದಡದಲ್ಲಿ ಇರುವ ಜಮೀನುಗಳು ಜಾಲವೃತಗೋಂಡಿವೆ.
Share
Read More News
T & C
Privacy Policy
Contact Us
Your browser does not support JavaScript!