ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಅಲೆಮಾರಿ ಬುಡಕಟ್ಟು ಜನಾಂಗದ ಜಾಗದಲ್ಲಿ ಕಾರ್ಯಕ್ರಮವನ್ನು ಹಾಗೂ ಅಲೆಮಾರಿ ಜನಾಂಗಗಳನ್ನು ಉದ್ದೇಶಿಸಿ ಮಾತನಾಡಿದ ಆರ್ ಜಿ ಎಫ್ ಸಂಚಾಲಕ ಎಂ ಗಂಗಾಧರ ಒಳ ಮೀಸಲಾತಿಯಲ್ಲಿ ಬಲಾಡ್ಯ ಸಮುದಾಯಗಳ ಯುದ್ಧ ಕಾಯುವ ಕೆಲಸ ಸರ್ಕಾರದಿಂದ ಆಗಿದ್ದು ಸಮಾಜದಲ್ಲಿ ಕಟ್ಟ ಕಡೆಯ ಸೌಲಭ್ಯಗಳ ವಂಚಿತ ಸಮಾಜ ಅಲೆಮಾರಿ ಸಮಾಜಿಯಾಗಿದೆ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಒಂದು ಪರ್ಸೆಂಟ್ ರಷ್ಟು ಮೀಸಲಾತಿ ಕೊಡಬೇಕೆಂದು ಆಗ್ರಹಿಸಿದರು.