ಹಾವೇರಿ ಜಿಲ್ಲೆಯನ್ನ ಅಖಂಡ ಧಾರವಾಡ ಜಿಲ್ಲೆಯಿಂದ ವಿಂಗಡಿಸಿ ಹಾವೇರಿ ಜಿಲ್ಲೆಯಂದು ಘೋಷಣೆ ಮಾಡಿದವರು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲ್ ಇದರ ಸ್ಮರಣಾರ್ಥವಾಗಿ ಹಾವೇರಿ ನಗರದ ಮುನಿಸಿಪಲ್ ಮೈದಾನದ ಬಳಿ ಜೆ.ಹೆಚ್.ಪಟೇಲ್ ವೃತ್ತ ನಿರ್ಮಿಸಲಾಗಿತ್ತು. ವೃತ್ತದಲ್ಲಿ ಜೆ.ಹೆಚ್.ಪಟೇಲ್ ಪುತ್ಥಳಿ ಸಹ ಸ್ಥಾಪನೆಯಾಗಿತ್ತು. ಆದರೆ ಪುತ್ಥಳಿ ಅವರ ಹೋಲಿಕೆ ಇಲ್ಲ ತಗೆದುಕೊಂಡು ಹೋಗಿ ಹಲವು ವರ್ಷಗಳೇ ಗತಿಸಿವೆ.