Download Now Banner

This browser does not support the video element.

ಹಾವೇರಿ: ಹಾವೇರಿಯ ಕೀರ್ತಿ ಐಟಿಐ ಕಾಲೇಜಲ್ಲಿ ಹುತಾತ್ಮ ಭಗತಸಿಂಗ್ ೧೧೮ ಜನ್ಮದಿನಾಚರಣೆ

Haveri, Haveri | Sep 29, 2025
ಹಾವೇರಿ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಹುತಾತ್ಮ ಭಗತಸಿಂಗ್ ೧೧೮ ಜನ್ನದಿನಾಚರಣೆ ಆಚರಿಸಲಾಗುತ್ತಿದೆ. ಹಾವೇರಿ ನಗರದ ಕೀರ್ತಿ ಐಟಿಐ ಕಾಲೇಜಲ್ಲಿ ಸೋಮವಾರ ಭಗತಸಿಂಗ್ ಜನ್ಮದಿನಾಚರಣೆ ಆಚರಿಸಲಾಯಿತು. ಎಐಡಿವೈಓ ಸಂಗಟನೆ ಭಗತಸಿಂಗ್ ಜನ್ಮದಿನಾಚರಣೆ ಆಚರಿಸಿತು‌. ಈ ಸಂದರ್ಭದಲ್ಲಿ ಯುವಕರು ಸಮಯಪ್ರಜ್ಞೆ ದೇಶಪ್ರೇಮ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿ ಮುಖಂಡರು ಕರೆ ನೀಡಿದರು.
Read More News
T & CPrivacy PolicyContact Us