ಅಫಜಲಪೂರ ಹಾಗೂ ಜೇವರ್ಗಿ ತಾಲೂಕಿನಲ್ಲಿ ಭೀಮಾ ನದಿ ತುಂಬಿ ಹರಿಯುತ್ತಿದೆ. ಈಗಾಗಿ ಜೇವರ್ಗಿ ತಾಲೂಕಿನ ಹೊನ್ನಾಳ ಗ್ರಾಮದಲ್ಲಿನ ಭೋಜಲಿಂಗೇಶ್ವರ ದೇವಸ್ಥಾನಕ್ಕೆ ನದಿ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.ದೇವಸ್ಥಾನದ ಗರ್ಭಗುಡಿಗೂ ನೀರು ನುಗ್ಗಿದೆ.ದೇವಸ್ಥಾನದಲ್ಲಿನ ಅಪಾರ ಪ್ರಮಾಣದ ದವಸ ಧಾನ್ಯಗಳು ಹಾಳಾಗಿದ್ದು, ರಥ ಕೂಡ ಅರ್ಧ ಮುಳುಗಡೆ ಆಗಿದೆ.ಸೆ.28 ರಂದು ಮಾಹಿತಿ ಗೊತ್ತಾಗಿದೆ