ನಗರಸಭೆಯ ಅಧ್ಯಕ್ಷರಾಗಿ ಮೈತ್ರಿ ಅಭ್ಯರ್ಥಿ 13ನೇವಾರ್ಡಿನ ಪಕ್ಷೇತರ ಸದಸ್ಯ ಮಾಲಿಕ್‌ಪಾಷಾ ಅವಿರೋದವಾಗಿ ಆಯ್ಕೆಯಾದರು. ಗಣೇಶ್ ಕುಮಾರಸ್ವಾಮಿಯವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಾಲಿಕ್ ಪಾಷಾ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.