ಮೈಸೂರು ರಾಜರ ಸಂಸ್ಥಾನ ವಿರುದ್ಧ ಸ್ವತಂತ್ರಕ್ಕೋಸ್ಕರ ಹೋರಾಡಿದ ರಾಮಸ್ವಾಮಿಯ 78ನೇ ಹುತಾತ್ಮ ದಿನದ ಅಂಗವಾಗಿ AIDYO ಯುವಜನ ಸಂಘಟನೆ ಮತ್ತು AIDSO ವಿದ್ಯಾರ್ಥಿ ಸಂಘಟನೆಯಿಂದ ಬಾಣಾವರದ ರಾಮಸ್ವಾಮಿ ಅವರಿಗೆ ಗೌರವ ಸಲ್ಲಿಸಲಾಯಿತು.* ನಗರದ ರಾಮಸ್ವಾಮಿ ವೃತ್ತದಲ್ಲಿ ಜಮಾಯಿಸಿದ ರಾಮಸ್ವಾಮಿ ಅವರ ಹೋರಾಟವನ್ನು ಸ್ಮರಿಸಲಾಯಿತು. ಎಐಡಿವೈಓ ಜಿಲ್ಲಾಧ್ಯಕ್ಷರ ಸುನಿಲ್ ಅವರು ಮಾತನಾಡಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಬಂದರೂ, ಅಂದಿನ ಮೈಸೂರು ಸಂಸ್ಥಾನಕ್ಕೆ ಆಗಸ್ಟ್ ೧೫ ರಂದು ಸ್ವಾತಂತ್ರ್ಯ ಬರಲಿಲ್ಲ.