ಮಾಜಿ ಮುಖ್ಯಮಂತ್ರಿ ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಬುಧವಾರ ಹಾವೇರಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ . ಬುಧವಾರ ಮುಂಜಾನೆ ಬೆಂಗಳೂರಿನಿಂದ ಹೊರಟು ಮಧ್ಯಾನ್ಹ ಎರಡು ಗಂಟೆಗೆ ಹಾವೇರಿಗೆ ಆಗಮಿಸಲಿದ್ದಾರೆಮ ಸುಭಾಸ ವೃತ್ತದಲ್ಲಿ ಸ್ಥಾಪಿಸಿರುವ ಹಾವೇರಿ ಕಾ ರಾಜಾ ಗಣಪತಿಗೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಶಿಗ್ಗಾಂವ್ ತಾಲೂಕಿನ ಖುರ್ಸಾಪುರ ಮತ್ತು ಕಲ್ಯಾಣ ಗ್ರಾಮಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ನಂತರ ಹುಬ್ಬಳ್ಳಿಗೆ ಪಯಣಿಸಲಿದ್ದಾರೆ.