ಕಲಬುರ್ಗಿಯಲ್ಲಿ ಸೆ.5 ರಂದು ಸುದ್ದಿಗೋಷ್ಟಿ ಮಾಡಿ ಮಾತನಾಡಿದ ಅವರು. ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ 465 ತೆರೆದ ಬಾವಿಯ ಬಿಲ್ಲು 74 ಬಾವಿಗಳು ಕಾಮಗಾರಿ ಪೂರ್ಣಗೊಂಡಿದೆ. ಸಂಬAಧಪಟ್ಟ ಅಧಿಕಾರಿಗಳು ಎನ್ ಎಂ.ಆರ್ ತೆಗೆವುದರಲ್ಲಿ ಮೀನಾಮೇಷ ಮಾಡುತ್ತಿದ್ದಾರೆ ಎಂದು ಗೋಳಾ ಗ್ರಾಮ ಪಂಚಾಯತ ಸದಸ್ಯರಾದ ಅಮೃತ ಸಜ್ಜನ್ ಎಂದು ಆರೋಪಿಸಿದರು.