ಕುಮಟಾ : ತಾಲೂಕಿನ ಹೆಗಡೆಯಿಂದ ಕುಮಟಾಕ್ಕೆ ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚಹಾ ಅಂಗಡಿಗೆ ಗುದ್ದಿದ ಘಟನೆ ನಡೆದಿದೆ. ಬಸ್ ಅವಘಡದಿಂದಾಗಿ, ಅಂಗಡಿ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.ನಾಗೇಶ ನಾಯ್ಕ ಎಂಬ ವರಿಗೆ ಸೇರಿದೆ ಚಹಾ ದ ಅಂಗಡಿ ಹಬ್ಬವಿದ್ದರಿಂದ ಬಂದ ಇತ್ತು.ಈ ಘಟನೆ ಸಂದರ್ಭದಲ್ಲಿ ಚಹಾ ಅಂಗಡಿ ಬಂದ್ ಆಗಿರುವ ಯಾವದೇ ಹೆಚ್ಚಿನ ಅವಘಡವಾಗಿಲ್ಲ.