ಆಗಸ್ಟ್ 28ರ ರಾತ್ರಿ ಸುಮಾರು 9:45ರ ಹೊತ್ತಿಗೆ ಖಾಸಗಿ ಬಸ್ ಮತ್ತು ಟಿಟಿ ನಡುವೆ ಅಪಘಾತವಾಗಿದೆ. ಖಾಸಗಿ ಬಸ್ ಚಾಲಕ ಕುಡಿದು ಗಾಡಿ ಓಡಿಸುತ್ತಿರುವ ಆರೋಪ ಇದ್ದು ದಿಡೀರ್ ಬ್ರೇಕ್ ಹಾಕಿರುವಂತಹ ಕಾರಣ ಟಿಟಿ ಬಸ್ಗೆ ಗುದ್ದಿದೆ. ಇವಳೆ ಟಿಟಿಯಲ್ಲಿದ್ದಂತಹ ಎಂಟು ಮಂದಿಯಲ್ಲಿ ನಾಲ್ಕು ಮಂದಿಗೆ ಮೂಗ್ಲೆಟ್ ಆಗಿದ್ದು ಉಳಿದಂತಹ ನಾಲ್ಕು ಮಂದಿಗೆ ಗಂಭೀರ ಗಾಯ ಆಗಿದೆ ಊರುವೊಟ್ಟಿಗೆ ಕಾಲು ಮುರಿತ ಆಗಿದ್ರೆ ಇನ್ನೊಬ್ಬರಿಗೆ ಕಣ್ಣಿನ ಹತ್ತಿರ ಪೆಟ್ಟಾಗಿದೆ ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ನಡೆಯುತ್ತಿದೆ. ನಾಳೆ ಸಂಬಂಧಿಕರ ಮದುವೆಗೋಸ್ಕರ ಇಂದಿರಾನಗರದಿಂದ ಯಲಹಂಕ ಬರ್ತಿದ್ದ ಕುಟುಂಬ ಆಸ್ಪತ್ರೆ ಸೇರುವ ಹಾಗಾಗಿದೆ