Download Now Banner

This browser does not support the video element.

ಸಾಗರ: ಸಾಗರ ಘಟನೆ ವಿಷಾಧ ವ್ಯಕ್ತಪಡಿಸಿದ ಮುಸ್ಲಿಂ ಸಮುದಾಯ, ಅಂಜುಮನ್ ಎ ಸಾಗರ್ ಕಮೀಟಿಮ ಅಧ್ಯಕ್ಷರಿಂದ ವಿಷಾದ

Sagar, Shimoga | Sep 7, 2025
ಸಾಗರದಲ್ಲಿ ನಡೆದ ಘಟನೆಗೆ ಮುಸ್ಲಿಂ ಸಮುದಾಯ ವಿಷಾದ ವ್ಯಕ್ತಪಡಿಸಿದೆ. ಎಲ್ಲಾರು ಸೌಹಾರ್ದತೆಯಿಂದ ಬಾಳೋಣ, ತಿಳಿದು ತಿಳಿಯದಂತೆ ಅಪ್ರಪ್ತ ಬಾಲಕ ರಿಂದ ತಪ್ಪು ನಡೆದಿದೆ ಎಂದು ಅಂಜುಮನ್ ಎ ಸಾಗರ್ ಕಮೀಟಿ ಅಧ್ಯಕ್ಷ ಸೈಯದ್ ಇಕ್ಬಾಲ್ ರವರು ವಿಷಾದ ವ್ಯಕ್ತಪಡಿಸಿದ್ದಾರೆ. ಸಾಗರ ನಗರದಲ್ಲಿ ಭಾನುವಾರ ಸಂಜೆ 7 ಗಂಟೆಗೆ ಪ್ರತಿಕ್ರಿಯೆ ನೀಡಿರುವ ಅವರು ಬಾಲಕನ ತಪ್ಪಿಗೆ ನಮ್ಮ ನಮುದಾಯ ವಿಷಾದ ವ್ಯಕ್ತಪಡಿಸುತ್ತೇದೆ ಎಂದರು‌
Read More News
T & CPrivacy PolicyContact Us