ಹಾವೇರಿ ಸಮೀಪದ ದೇವಿಹೊಸೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮಹಿಳೆಯರಿಗೆ ವಂಚಿಸಿದ ಆರೋಪಿಯನ್ನ ಮಹಿಳೆಯರೇ ಕೂಡಿ ಹಾಕಿದ ಘಟನೆ ದೇವಿಹೊಸೂರು ಗ್ರಾನದಲ್ಲಿ ನಡೆದಿದೆ ಆರೋಪಿಯನ್ನ ಶಿವನಗೌಡ ಎಂದು ಗುರುತಿಸಲಾಗಿದ್ದು ದೇವಸ್ಥಾನದಲ್ಲಿ ಮಹಿಳೆಯರು ಕೂಡಿಹಾಕಿ ತರಾಟೆಗೆ ತೆಗೆದುಕೊಂಡರು. ಹಣ ವಾಪಸ್ ನೀಡುವಂತೆ ಪಟ್ಟುಹಿಡಿದರು