ಕಲ್ಯಾಣ ಗಿರಿಯಲ್ಲಿ ಶ್ರೀ ರೇವಣ್ಣ ರವರ ಸ್ವಗೃಹದಲ್ಲಿ ನಾಲ್ಕು ಶ್ವಾನ ಸಾಕುತ್ತಿದ್ದು ಅದರಲ್ಲಿ ಟಮೋಟೊ,ಸಿಝ, ಪಿಂಕಿ, ಸಿದ್ದು, ಜಗ್ಗು, ಎಂಬ ಶ್ವಾನ ಗಳಿಗೆ ಆರತಿ ಬೆಳಗಿ ಹೂವಿನ ಹಾರ ಹಾಕುವುದರ ಜೊತೆಗೆ ಕೇಕ್ ಕಟ್ ಮಾಡಿ ವಿಶೇಷವಾಗಿ ಶ್ವಾನ ದಿನಾಚರಣೆ ಆಚರಿಸಿದರು ಇದೇ ಸಂದರ್ಭದಲ್ಲಿ ಶ್ವಾನ ಮಾಲೀಕರಾದ ರೇವಣ್ಣನವರು ಮಾತನಾಡಿ ಇಂದು ವಿಶ್ವ ಶ್ವಾನ ದಿನ. ಪ್ರತಿ ವರ್ಷ ಆಗಸ್ಟ್ 26 ರಂದು ವಿಶ್ವದಾದ್ಯಂತ ವಿಶ್ವ ಶ್ವಾನ ದಿನವನ್ನು ಆಚರಿಸಲಾಗುತ್ತದೆ. ನಾಯಿಗೂ ಒಂದು ಕಾಲ ಬರುತ್ತೆ ಎನ್ನುವ ಮಾತಿದೆ. ಅದರಂತೆ ಪ್ರತಿ ವರ್ಷ ನಾಯಿ ದಿನವನ್ನ ಆಚರಣೆ ಮಾಡುವುದಕ್ಕೆ ಒಂದು ದಿನವನ್ನ ಮೀಸಲಿಡಲಾಗಿದೆ. ನಮ್ಮ ಮನೆಯಲ್ಲಿ ನಾಲ್ಕು ಜನರಿದ್ದು ಅದರಲ್ಲೂ ಈ ನಾಲ್ಕು ಶ್ವಾನಗಳು ಕೂಡ ನಮ್ಮ ಮನೆಯ ಸದಸ್ಯರೇ,