ಬಾಗಲಕೋಟೆಯ ಬಸವೇಶ್ವರ ಸರ್ಕಲ್ ನಿಂದ ರೈಲ್ವೆ ಸ್ಟೇಷನ್ ಗೆ ಹೋಗುವ ಮಾರ್ಗ ಮಧ್ಯದ ರಸ್ತೆಯ ಸ್ಥಿತಿ! ಹೇಳತೀರದಾಗಿದೆ, ಹೌದು ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು, ಮತ್ತು ರಸ್ತೆಗೆ ಹಾಕಿದ ಡಾಂಬರ್ ಕಿತ್ತುಕೊಂಡು ಬಂದಿದ್ದು, ಬೈಕ್ ಸವಾರರು ಸ್ವಲ್ಪ ಆಯಾ ತಪ್ಪಿದರೇ ಕೈ ಕಾಲು ಮುರಿದುಕೊಳ್ಳು ಸ್ಥಿತಿ ಅಲ್ಲಿ ನಿರ್ಮಾಣವಾಗಿದ್ದು, ಮುಂದೆ ಪ್ರಾಣಾಪಾಯವಾಗುವ ಮುಂಚೆಯೇ ಜನಪತ್ರನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ಬೇಗನೆ ರಸ್ತೆಯನ್ನು ದುರಸ್ಥಿಗೊಳಿಸಬೇಕಾಗಿದೆ.