ಪಾವಗಡ ಪಟ್ಟಣದ ಶಾಂತಿ ನಗರದಲ್ಲಿ ಪ್ರತಿಷ್ಠಾಪಿಸಿದ್ದ ವಿಘ್ನ ನಿವಾರಕ ಗಣಪತಿಯ ವಿಸರ್ಜನಾ ಮೆರವಣಿಗೆ ಶನಿವಾರ ಸಂಜೆ 6 ಗಂಟೆಯಲ್ಲಿ ನಡೆಯಿತು ಶಾಂತಿನಗರದಿಂದ ಹೊರಟ ಮೆರವಣಿಗೆ ತುಮಕೂರು ರಸ್ತೆ ಮೂಲಕ ಶನಿ ಮಹಾತ್ಮ ವೃತ್ತದ ಹಾದಿಯಾಗಿ ಕಣಿವೆ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಸಮೀಪ ಇರುವ ವಿಸರ್ಜನಾ ಹೊಂಡಕ್ಕೆ ಬಿಡಲಾಯ್ತು, ಇದಕ್ಕೆ ಮೊದಲು ಶಾಂತಿನಗರದ ಯುವಕರು ಮಹಿಳೆಯರು ಮಕ್ಕಳೆನ್ನದೆ ಎಲ್ಲರು ಡ್ರಮ್ ಸೇಟ್ ಸುದ್ದಿಗೆ ಕುಣಿದು ಕುಪ್ಪಳಿಸಿದ್ದಾರೆ