Download Now Banner

This browser does not support the video element.

ಹಾನಗಲ್: ರಕ್ತದಾನ ಶ್ರೇಷ್ಠ ದಾನ: ಅಡೂರ್ ಪೊಲೀಸ್ ಠಾಣೆಯಲ್ಲಿ ಹಾವೇರಿ ಹೆಚ್ಚುವರಿ ಎಸ್ಪಿ ಶಿರಕೋಳ

Hangal, Haveri | Aug 24, 2025
ಅಡೂರ್ ಗ್ರಾಮದಲ್ಲಿ ನಡೆದ ರಕ್ತದಾನ ಶಿಬಿರವನ್ನ ಹಾವೇರಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 40 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಈ ಸಮಯದಲ್ಲಿ ಸಿ ಪಿ ಐ ಬಸವರಾಜ ಹಳಬಣ್ಣನವರ, ಪಿ ಎಸ್ ಐ ಶರಣಪ್ಪ ಹಂಡ್ರಗಲ್ ಇದ್ದರು.
Read More News
T & CPrivacy PolicyContact Us