Download Now Banner

This browser does not support the video element.

ಇಳಕಲ್‌: ಬೆಳಕು ನೀಡುವವರ ಜೀವನ ಬೆಳಕಾಗಲಿ ನಗರದಲ್ಲಿ ಗುರುಮಹಾಂತಶ್ರೀಗಳು

Ilkal, Bagalkot | Sep 9, 2025
ಪುರಸಭೆ, ನಗರಸಭೆ , ಪಂಚಾಯತಿಗಳಲ್ಲಿ ಬೀದಿ ದೀಪ ಜೋಡಿಸುವ ಕಾರ್ಮಿಕರು ಬೀದಿ ದೀಪಗಳನ್ನು ಹಚ್ಚಿ ಬೆಳಕÀನ್ನು ನೀಡುತ್ತಿದ್ದು ಅವರ ಜೀವನವು ಬೆಳಕಾಗಲಿ, ಸರಕಾರ ಕಾರ್ಮಿಕರಿಗೆ ಸಹಾಯಹಸ್ತ ಚಾಚಬೇಕು ಎಂದು ಗುರುಮಹಾಂತಶ್ರೀಗಳು ಕರೆಕೊಟ್ಟರು. ಬಾಗಲಕೋಟ ಜಿಲ್ಲೆಯ ಇಳಕಲ್ಲದ ಸ್ನೇಹರಂಗದ ಭವನದಲ್ಲಿ ಮಧ್ಯಾಹ್ನ ೨ ಗಂಟೆಗೆ ನಡೆದ ಕರ್ನಾಟಕ ರಾಜ್ಯ ಪೌರಸೇವಾ ಬೀದಿ ದೀಪ ಕಾರ್ಮಿಕರ ರಾಜ್ಯಮಟ್ಟದ ಪೂರ್ವಭಾವಿ ಸಭೆ, ಸತ್ಕಾರ ಸಮಾರಂಭದಲ್ಲಿ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು, ತಮ್ಮ ಜೀವದ ಹಂಗು ತೊರೆದು, ಕೆಲಸ ಮಾಡುವ ಈ ಕಾರ್ಮಿಕರಿಗೆ ಸರಕಾರ ಎಲ್ಲಾ ರೀತಿಯ ಸಹಾಯ ನೀಡಬೇಕು ಎಂದು ಹೇಳಿದರು. ಕರ್ನಾಟಕ ರಾಜ್ಯ ಪೌರಸೇವಾ ಬೀದಿ ದೀಪ ಕಾರ್ಮಿಕರ ರಾಜ್ಯಾಧ್ಯಕ್ಷ ಆನಂದ ದೇವಗಿರಿಕರ ಮಾತನಾಡಿ ಎಲ್ಲರೂ ಸಂಘಟಿ
Read More News
T & CPrivacy PolicyContact Us