Download Now Banner

This browser does not support the video element.

ಸಿರಗುಪ್ಪ: ತಾಲೂಕಿನ ಸಿರಿಗೇರಿ ರಸ್ತೆಯ ಹಿರೇ ಅರ್ಲ ಬೆಟ್ಟಗಳ ಬಳಿಯ ಗುಳೆಗೇರಿಕೆರೆಯಲ್ಲಿ ಮುಳುಗಿ ಎತ್ತುಗಳ ಸಾವು

Siruguppa, Ballari | Sep 2, 2025
ತಾಲೂಕಿನ ಸಿರಿಗೇರಿ ರಸ್ತೆಯ ಹಿರೇ ಅರ್ಲ ಬೆಟ್ಟಗಳ ಬಳಿಯ ಗುಳೆಗೇರಿ ಕೆರೆಯಲ್ಲಿ ಎತ್ತಿನ ಬಂಡಿ ಸಮೇತ ನೀರು ಕುಡಿಯಲು ಹೋದ ಎರಡು ಎತ್ತುಗಳು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ತೆಕ್ಕಲಕೋಟೆ: ಇಲ್ಲಿನ ಸಿರಿಗೇರಿ ರಸ್ತೆಯ ಹಿರೇ ಅರ್ಲ ಎತ್ತುಗಳು 18ನೇ ವಾರ್ಡ್ ನಿವಾಸಿ ತಳವಾರ ರುದ್ರಪ್ಪ ಇವರಿಗೆ ಸೇರಿದ್ದು, ರೈತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಎತ್ತುಗಳ ಮೌಲ್ಯ ₹2 ಲಕ್ಷ ಎಂದು ಅಂದಾಜಿಸಲಾಗಿದೆ. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us