ರಾಯಚೂರು ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಮಾತನಾಡಿ ಮುಂಗಾರು ಮತ್ತು ಹಿಂಗಾರು ಜೋಳ ಕರೆದಿಯನ್ನು ಮಾಡಲು ಕೃಷಿ ಸಚಿವರ ಜೊತೆಗೆ ಚರ್ಚೆ ಮಾಡಲಾಗಿ ಎಕರೆಗೆ 20 ಕ್ವಿಂಟಲ್ ಮತ್ತು ಈಗಾಗಲೇ ನೊಂದಣಿಗೊಂಡ ಎಲ್ಲಾ ರೈತರ ಪಹಣಿಗಳಲ್ಲಿನ ಮಾಹಿತಿಯನ್ನು ತೆಗೆದುಕೊಂಡು ಜೋಳ ಖರೀದಿ ಮಾಡಲು ಸಚಿವರ ಜೊತೆಗೆ ಮಾತನಾಡಿ ಕ್ಯಾಬಿನೆಟ್ ಗೆ ಪತ್ರರವಣಿಯನ್ನು ಮಾಡಲಾಗಿದೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಮಾಹಿತಿಯನ್ನು ನೀಡಿದ್ದಾರೆ.