Download Now Banner

This browser does not support the video element.

ಬೀದರ್: ಮಳೆಯಿಂದ ಬೀದರ್ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಹಾನಿ ; ನಗರದಲ್ಲಿ ಬಿಜೆಪಿ ಮುಖಂಡ ಠಾಕೂರ್

Bidar, Bidar | Sep 4, 2025
ಬೀದರ್ : ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಬೀದರ್ ವಿಧಾನಭಾ ಕ್ಷೇತ್ರದಲ್ಲಿ ಭಾರೀ ಹಾನಿಯಾಗಿದ್ದು, ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಬಿಜೆಪಿ ಮುಖಂಡ ಈಶ್ವರ್ ಸಿಂಗ್ ಠಾಕೂರ್ ಹೇಳಿದ್ದಾರೆ. ಗುರುವಾರ ಬೆಳಿಗ್ಗೆ 11.30ಕ್ಕೆ ನಗರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
Read More News
T & CPrivacy PolicyContact Us