ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಪತ್ರಿಕ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವರು ಹಾಗೂ ಕೆಓಎಫ್ ನ ರಾಜ್ಯ ಅಧ್ಯಕ್ಷರಾದ ವೆಂಕಟರಾವ್ ನಾಡಗೌಡ ಮಾತನಾಡಿ ಈಗಾಗಲೇ ರೈತರು ಸೂರ್ಯಕಾಂತಿ ಕಟವನ್ನು ಮಾಡುತ್ತಿದ್ದಾರೆ ಆದರೆ ಬೆಂಬಲ ಬೆಲೆ ಅಡಿಯಲ್ಲಿ ಸೂರ್ಯಕಾಂತಿಯ ಕರೆದಿ ಕೇಂದ್ರವನ್ನು ತೆಗೆಯದೆ ಸರ್ಕಾರದ ವಿಫಲತೆ ಎದ್ದು ಕಾಣುತ್ತಿದ್ದು ರೈತರು ಬಹಳಷ್ಟು ಖರ್ಚು ಮಾಡಿ ಬೆಳೆದ ಬೆಳೆಯನ್ನು ಸರ್ಕಾರ ಖರೀದಿ ಮಾಡಬೇಕಾಗಿತ್ತು ಆದರೆ ಸರ್ಕಾರದ ವೈಫಲ್ಯ ರೈತರಿಗೆ ನುಂಗಲಾರದ ಗೊತ್ತಾಗಿದೆ ಎಂದು ಗಂಭೀರವಾಗಿ ಆರೋಪವನ್ನು ಮಾಡಿದ್ದಾರೆ.