Download Now Banner

This browser does not support the video element.

ಬೆಂಗಳೂರು ಉತ್ತರ: ಶಾಲಾ ಮಕ್ಕಳಿದ್ದ ವಾಹನ ಅಪಘಾತ! ಯಲಹಂಕದಲ್ಲಿ ಭೀಕರ ಆಕ್ಸಿಡೆಂಟ್

Bengaluru North, Bengaluru Urban | Sep 2, 2025
ಯಲಹಂಕದಲ್ಲಿ ಶಾಲಾ ಬಸ್ & ಕಾರ್ ನಡುವೆ ಅಪಘಾತ ಸಂಭವಿಸಿದೆ. ಶಾಲಾ ಮಕ್ಕಳಿದ್ದ ಬಸ್ ಆಕ್ಸಿಡೆಂಟ್ ಆಗಿದ್ದು ಸಿಬ್ಬಂದಿಗೆ ಪೆಟ್ಟಾಗಿದೆ. ಸ್ಕೂಲ್ ಬಸ್ ಡ್ರೈವರ್ ಮೊಬೈಲ್ ನೋಡ್ತಾ ಗಾಡಿ ಓಡಿಸಿರುವ ಮಾಹಿತಿ ಇದೆ. ಸೆಪ್ಟೆಂಬರ್ 2 ಬೆಳಿಗ್ಗೆ 9 ಗಂಟೆ ಸುಮಾರಿಗೆ ನಡೆದ ಘಟನೆ ಅನ್ನೋ ಮಾಹಿತಿ ಲಭ್ಯ ಆಗಿದೆ.
Read More News
T & CPrivacy PolicyContact Us