Install App
bhimu181
This browser does not support the video element.
ಕಲಬುರಗಿ: ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆ ಕಾಳಗಿಯಲ್ಲಿ ಪೊಲೀಸರಿಂದ ಶಾಂತಿ ಸಭೆ
Kalaburagi, Kalaburagi | Aug 26, 2025
ಕಲಬುರಗಿ ಜಿಲ್ಲೆಯ ಕಾಳಗಿ ಪೊಲೀಸ್ ಠಾಣೆಯಲ್ಲಿ ಮುಂಬರುವ ಗಣೇಶ ಹಬ್ಬ & ಈದ್ ಮಿಲಾದ್ ಹಬ್ಬದ ಆಚರಣೆ ಕುರಿತು "ಶಾಂತಿ ಸಭೆ" ನಡೆದ ಪೊಲೀಸರು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ತಿಳಿ ಹೇಳಿದರು. ಆ.26 ರಂದು ಮಾಹಿತಿ ಗೊತ್ತಾಗಿದೆ
Share
Read More News
T & C
Privacy Policy
Contact Us
Your browser does not support JavaScript!