Download Now Banner

This browser does not support the video element.

ಕಲಬುರಗಿ: ನಗರದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಸೈಕ್ಲೋಥಾನ್ ಜಾಥಾ ಜಿಲ್ಲಾಧಿಕಾರಿ ಚಾಲನೆ

Kalaburagi, Kalaburagi | Aug 31, 2025
ಕಲಬುರಗಿಯಿಂದ ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ಆ.31 ರಂದು ಜಿಲ್ಲಾಸ್ಪತ್ರೆಗೆ ಸೇರಿ ವಿವಿಧ ಇಲಾಖೆಗಳ ವತಿಯಿಂದ ಈ ಜಾಥಾ ಹಮ್ಮಿಕೊಳ್ಳಲಾಗಿತ್ತು. ಜಾಥಾ ಎಸ್ ವಿಪಿ ವೃತ್ತ,ಲಾಲಗೇರಿ ಕ್ರಾಸ್ ಮುಖಾಂತರ ಮಾರ್ಕೆಟ್ ನಿಂದ ಮತ್ತೆ ಜಿಲ್ಲಾಧಿಕಾರಿ ಆವರಣಕ್ಕೆ ಆಗಮಿಸಿತ್ತು‌
Read More News
T & CPrivacy PolicyContact Us