ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಬಾರದೆಂದು ಸಂವಿಧಾನದಲ್ಲಿ ಇದೆಯೇ..? ಎಂದು ಸಚಿವ ಸಂತೋಷ ಲಾಡ್ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸಂಡೂರು ಪಟ್ಚಣದಲ್ಲಿ ಭಾನುವಾರ ಮಧ್ಯಾಹ್ನ 2ಗಂಟೆಗೆ ಸುದ್ದಿಗಾರರೋಂದಿಗೆ ಲಾಡ್ ಮಾತನಾಡಿದರು. ಎಲ್ಲದಕ್ಕೂ ಬಿಜೆಪಿ ಅವರು ವಿರೋದ ಮಾಡ್ತಾ ಹೋದ್ರೇ ಏನು ಮಾಡಬೇಕು. ದೇಶದಲ್ಲಿ ಹೈಯಷ್ಟು ಡೋನರ್ ಯಾರು..? ಅಜೀಂ ಪ್ರೇಮಜಿ ಫೌಂಡೇಶನ್ ನಿಂದ ಎರಡು ವರೆ ಲಕ್ಷ ಕೋಟಿ ಹಣ ನೀಡಿದ್ದಾರೆ ಅವರು ಯಾವ ಸಮಾಜದವರುಉಚಿತವಾಗಿ ಬಡವರಿಗೆ ಅನುಕೂಲಕ್ಕೆ ಹಣ ಕೊಟ್ಟವರು ಯಾವ ಸಮಾಜದವರು.. ಸಂವಿಧಾನದಲ್ಲಿ ಯಾರು ಮಾಡಬಾರದು ಎಂದಿಲ್ಲ ಸರ್ಕಾರದ ತ