Install App
bhimu181
This browser does not support the video element.
ಕಲಬುರಗಿ: ಭುಯ್ಯಾರ ಬಳಿ ಸೇತುವೆ ಬದಿಡು ಹೋಗುತ್ತಿರೋ ನೀರು, ದೊಡ್ಡ ವಾಹನಗಳ ಸಂಚಾರ ಬಂದ್
Kalaburagi, Kalaburagi | Aug 21, 2025
ಮಹಾರಾಷ್ಟ್ರದಲ್ಲಿ ನಿರಂತರ ಮಳೆಗೆ ಉಜನಿ ಜಲಾಶಯದಿಂದ1.50 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ. ಈಗಾಗಿ ಮಣ್ಣೂರ ಬಳಿಯ ಭುಯ್ಯಾರ ಸೇತುವೆಗೆ ನೀರು ಬಡಿದು ಹೋಗುತ್ತಿದೆ.ಈಗಾಗಿ ದೊಡ್ಡ ವಾಹನಗಳ ಸಂಚಾರ ಬಂದ್ ಆಗಿದೆ.ಆ.21 ರಂದು ಸಂಜೆ 6 ಗಂಟೆಗೆ ಮಾಹಿತಿ ಗೊತ್ತಾಗಿದೆ
Share
Read More News
T & C
Privacy Policy
Contact Us
Your browser does not support JavaScript!