ಚನ್ನಪಟ್ಟಣ -- ರಾಜ್ಯದ ಸಿಎಂ ಹಾಗೂ ಡಿಸಿಎಂ ಅವರು ಹಿಂದೂ ವಿರೋದಿಗಳು ಎಂದು ನಗರದಲ್ಲಿ ಗುರುವಾರ ಅಜಾದ್ ಬ್ರಿಗೇಡ್ ಸಂಘಟನೆಯ ಸದಸ್ಯರು ಆರೋಪಿಸಿದರು. ದಸರಾ ಉದ್ಘಾಟನೆಯನ್ನು ಮುಸ್ಲಿಂ ಧರ್ಮದವರು ಮಾಡುವುದನ್ನು ನಾವು ವಿರೋದಿಸುವುದಿಲ್ಲ ನಿತ್ಯೋತ್ಸವ ಕವಿ ನಿಶಾರ್ ಆಹಮದ್ ಉದ್ಘಾಟನೆ ಮಾಡಿದಾಗ ನಾವು ಸ್ವಾಗತಿಸಿದ್ದೇವೆ ಅದರೆ ಕನ್ನಡ ಹಾಗೂ ಭುವನೇಶ್ವರಿ ಬಗ್ಗೆ ಲಘುವಾಗಿ ಮಾಡನಾಡಿರುವ ಬಾನು ಮುಷ್ತಾಕ್ ನಾಡದೇವತೆ ಚಾಮುಂಡೇಶ್ವರಿಯನ್ನು ಗೌರವಿಸುತ್ತಾರ ಹಾಗಾಗಿ ದಸರಾ ಉದ್ಘಾಟನೆ ಮಾಡುವುದನ್ನು ಖಂಡಿಸುತ್ತೇವೆ ಎಂದರು.