ಮಡಿಕೇರಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಶಾಲನಗರ ಬಳಿಯ ಗಡಿ ಭಾಗದ ಕೊಪ್ಪದ ಕಾವೇರಿನದಿ ಸೇತುವೆಯ ಬೃಹತ್ ಗಾತ್ರದ ಮೊಸಳೆ ಕಂಡು ಬಂದಿದೆ ಗುರುವಾರ ಮಧ್ಯಾನದ ವೇಳೆ ನದಿ ನೀರಿನಿಂದ ಹೊರ ಬಂದು ಕಲ್ಲಿನ ಮೇಲೆ ಮಲಗಿರುವಾರ ಮೊಸಳೆಯ ವಿಡಿಯೋ ಸ್ಥಳಿಯರ ಮೋಬೈಲ್ನಲ್ಲಿ ಸೇರೆಯಾಗಿದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಸ್ಥಳಿಯರು ಎಚ್ಚರಿಕೆ ಇಂದ ಇರುವಂತೆ ಸೂಚಿಸಲಾಗಿದೆ