Install App
shaktishirasangi94
This browser does not support the video element.
ಧಾರವಾಡ: ಧಾರವಾಡದಲ್ಲಿ ದರೋಡೆ ಮಾಡಲು ಬಂದ್ ಗ್ಯಾಂಗ್ ನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
Dharwad, Dharwad | Sep 7, 2025
ಧಾರವಾಡ; ಹೊಂಚು ಹಾಕಿ ದರೋಡೆ ಮಾಡಲು ಬಂದ್ ಗ್ಯಾಂಗ್ ನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಈ ಭಯಾನಕ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಬ್ಬರೂ ದರೋಡೆಕೋರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಉಳಿದವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
Share
Read More News
T & C
Privacy Policy
Contact Us
Your browser does not support JavaScript!