Download Now Banner

This browser does not support the video element.

ಬೀದರ್: ಅ. 2 ಕ್ಕೆ ರಾವಣ ದಹನ ಕಾರ್ಯಕ್ರಮ ; ನಗರದಲ್ಲಿ ಬಿಜೆಪಿ ಮುಖಂಡ ಠಾಕೂರ್

Bidar, Bidar | Oct 1, 2025
ಬೀದರ್ : ನಗರದಲ್ಲಿ ಅ. 2ರಂದು ಸಂಜೆ 6 ಗಂಟೆಗೆ ಸಾಯಿ ಸ್ಕೂಲ್ ಮೖದಾನದಲ್ಲಿ ಶ್ರೀ ರಾಮಲೀಲಾ ನಾಟಕ ಹಾಗೂ ರಾವಣ ದಹನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಈಶ್ವರ್ ಸಿಂಗ್ ಠಾಕೂರ್ ಹೇಳಿದ್ದಾರೆ. ನಗರದಲ್ಲಿ ಬುಧವಾರ ಸಂಜೆ 5 ಗಂಟೆಗೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
Read More News
T & CPrivacy PolicyContact Us