ಸಪ್ಟೆಂಬರ್ 28 ಸಂಜೆ 7 ಗಂಟೆಯ ಸುಮಾರಿಗೆ ಕ್ಯಾಬ್ ಚಾಲಕನ ಮೇಲೆ ಮನಬಂದಂತೆ ಹಲ್ಲೆ ಮಾಡಲಾಗಿದೆ. ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಕ್ಯಾಬ್ ಚಾಲಕ ಮೌನೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕಾರ್ ಗೆ ಗುಟ್ಕಾ ಉಗಿದಿರುವ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಜಗಳ ಶುರುವಾಗಿದೆ. ಬಳಿಕ ಫೈಟ್ ನಡೆದಿದ್ದು ವಿಡಿಯೋ ವೈರಲ್ ಆಗಿದೆ.