ಆಗಸ್ಟ್ 31 ರಾತ್ರಿ 11 ಗಂಟೆ ಸುಮಾರಿಗೆ ಗಣೇಶೋತ್ಸವ ಸಂದರ್ಭ RR ನಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕುಸುಮ ಕಾಲು ಏಳೆದಿದ್ದಾರೆ. ಕೆಲವರಿಗೆ ರಾಜಕೀಯ ಹುಚ್ಚು ಅಂತ ಮುನಿರತ್ನ ಹೇಳಿರೋ ಮಾತಿಗೆ ನೇರವಾಗಿ ಕುಸುಮ ಟಾಂಗ್ ಕೊಟ್ಟಿದ್ದಾರೆ. ಬಲಾತ್ಕಾರಿಗಳಂತಹವರ ಕೈ ಅಲ್ಲಿ ಕೇಳಿಸಿಕೊಳ್ಳುವ ದೌರ್ಭಾಗ್ಯ ನಮ್ಮದು. ಮಹಿಳೆಯರಿಗೆ ಅಗೌರವ ತೋರಿಸುತ್ತಿರುವ ವ್ಯಕ್ತಿ ಬಗ್ಗೆ ನೀವೇ ನಿರ್ಣಯ ಮಾಡಿ ಅಂತ ಕುಟುಕಿದ್ದಾರೆ.