ರಾಮನಗರ -- ಹಿಂದುಳಿದ ವರ್ಗಗಳ ನಾಯಕ ದಿ.ದೇವಾರಾಜ ಆರಸು ಅವರ ಜಯಂತಿಯನ್ನು ಸೆಪ್ಟೆಂಬರ್ 9 ಕ್ಕೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ ಬಗ್ಗೆ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಅದ್ಯಕ್ಷ ರೈಡ್ ನಾಗರಾಜ್, ಬಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಣ್ಣ ಸಣ್ಣ ಹಿಂದುಳಿದ ಜಾತಿಗಳನ್ನು ಸಂಘಟಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ದಿ.ದೇವರಾಜು ಅರಸು ಜಯಂತಿ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ 25 ಸಾವಿರ ಮಂದಿ ಸೇರಲಿದ್ದು, ಹಿಂದುಳಿದ ಸಮುದಾಯದ 600 ಮಹಿಳೆಯರಿಗೆ