Download Now Banner

This browser does not support the video element.

ಮೈಸೂರು: ಪ್ರವಾಸಿಗರಿಗೆ ಮೈಸೂರು ಅರಮನೆ ಪ್ರವೇಶ ನಿಗಧಿತ ದಿನಗಳಂದು ನಿರ್ಬಂಧ

Mysuru, Mysuru | Sep 12, 2025
ಪ್ರತಿ ವರ್ಷದಂತೆ ಮೈಸೂರು ರಾಜಮನೆತನದವರು ಮೈಸೂರು ಅರಮನೆಯಲ್ಲಿ ದಸರಾ-2025ರ ನಿಮಿತ್ತ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಮೈಸೂರು ಅರಮನೆಯಲ್ಲಿ ನಡೆಸುವುದರಿಂದ ಅರಮನೆಯ ಒಳಾವರಣವನ್ನು ವೀಕ್ಷಣೆ ಮಾಡುವ ಪ್ರವಾಸಿಗರಿಗೆ ಮೈಸೂರು ಅರಮನೆ ಪ್ರವೇಶವನ್ನು ನಿಗಧಿತ ದಿನಗಳಂದು ನಿರ್ಬಂಧಿಸಲಾಗಿದೆ.
Read More News
T & CPrivacy PolicyContact Us