ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುದ್ದಾಪುರ ಗ್ರಾಮದ 110ಕೆ ವಿ ಉಪ ಕೇಂದ್ರದಲ್ಲಿ ಜೂನ್ 6ರಂದು ವ್ಯತ್ಯಯ ಉಂಟಾಗಲಿದೆ ಎಂದು ಮಾಹಿತಿಯನ್ನು ತಿಳಿಸಿದ್ದಾರೆ.ಗ್ರಾಮಗಳಾದ ಹಾರಾಪುರ ಎಲೆಕೂಡ್ಲಿಗಿ, ಮುಳ್ಳೂರು ಗ್ರಾಮದಲ್ಲಿ ಐವಿ ಮಾರ್ಗಗಳು ತುರ್ತು ನಿರ್ವಹಣಾ ಕೆಲಸದ ನಿಮಿತ್ಯ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಮಾಹಿತಿ ನೀಡಿದ್ದಾರೆ.