Download Now Banner

This browser does not support the video element.

ಹಾನಗಲ್: ಅಕ್ಕಿವಳ್ಳಿ ಗ್ರಾಮದ ಕೆರೆಯಲ್ಲಿ ಮುಳುಗಿದ್ದ ವೃದ್ಧನ ಮೃತ ದೇಹ ಪತ್ತೆ

Hangal, Haveri | Sep 10, 2025
ಅಕ್ಕಿವಳ್ಳಿ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ವೃದ್ಧನ ಶವ ಮೂರು ದಿನಗಳ ನಂತರ ಪತ್ತೆಯಾಗಿದೆ. ಮಂಗಳವಾರ ಸಂಜೆ ಅಗ್ನಿ ಶಾಮಖದಳದ ಸಿಬ್ಬಂದಿಗಳ ಶೋಧ ಕಾರ್ಯದಿಂದ ಪತ್ತೆಯಾಗಿದೆ.
Read More News
T & CPrivacy PolicyContact Us