ರಾಮನಗರ -- ತಾಲ್ಲೂಕಿನ ಅವ್ವೇರಹಳ್ಳಿ ಹೊಸಕೆರೆಯಲ್ಲಿ ಕೆರೆಯಲ್ಲಿ ಈಜಾಡಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಘಟನೆ ಭಾನುವಾರ ಸಂಜೆ ನಡೆದಿದೆ. ಇನ್ನೂ ಮೃತರನ್ನು ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿಗಳಾದ 20 ವರ್ಷದ ನಿಶಾಂತ್ ಮತ್ತು ಸಿದ್ದಾರ್ಥ್ ಎಂದು ಗುರುತಿಸಲಾಗಿದೆ.. ಬೆಂಗಳೂರಿನ. ರಾಜಾನುಕುಂಟೆ ಪ್ರಸಿಡೆನ್ಸಿ ಕಾಲೇಜು ಒಂದರ ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಆರು ಮಂದಿ ಎಂಬಿಎ ವಿಧ್ಯಾರ್ಥಿಗಳು ಭಾನುವಾರದ ರಜೆ ಕಳೆಯಲು ಬೆಂಗಳೂರಿನಿಂದ ಕಾರಿನಲ್ಲಿ ರೇವಣಸಿದ್ದೇಶ್ವರ ಬೆಟ್ಟದ ಆಸು ಪಾಸಿನ ಬೆಟ್ಟಗುಡ್ಡ ಕೆರೆ ನೋಡಲು ಅವ್ವೇರಹಳ್ಳಿಗೆ ಬಂದಿದ್ದಾರೆ ಈ ವೇಳ