ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣದ ಭಗತಸಿಂಗ್ ಗಣೇಶ ಮಂಡಳಿಯ ಕಾರ್ಯಕ್ಕೆ ಹಾವೇರಿ ಎಸ್ಪಿ ಯಶೋದಾ ವಡಗಂಟಿ ಅಭಿನಂದನೆ ಸಲ್ಲಿಸಿದ್ದಾರೆ. ಗಣೇಶ್ ಮಂಡಳಿ ಮೂರು ಗಣೇಶ ಸ್ಥಾಪಿಸಿ ಶುಕ್ರವಾರ ಗಣೇಶ ನಿಮಜ್ಜನ ಮಾಡಿದೆ. ಜಿಲ್ಲಾಡಳಿತದ ಆದೇಶದಂತೆ ಯಾವುದೇ ಅಬ್ಬರದ ಡಿಜೆ ಬಳಸಿಲ್ಲಾ. ಜಿಲ್ಲಾಧಿಕಾರಿಗಳ ಆದೇಶದಂತೆ ಸ್ಥಳೀಯ ಕಲಾತಂಡಗಳ ಬಳಕೆಮಾಡಿ ಗಣೇಶ ನಿಮಜ್ಜನ ಮಾಡಿದೆ. ಮಂಡಳಿಯ ಈ ಕಾರ್ಯಕ್ಕೆ ಹಾವೇರಿ ಎಸ್ಪಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ