Download Now Banner

This browser does not support the video element.

ಅಫಜಲ್ಪುರ: ಸೊನ್ನ ಬ್ಯಾರೆಜ್ ಗೆ ಜಿಲ್ಲಾಧಿಕಾರಿ ಬಿ. ಫೌಜೀಯಾ ತರನ್ನುಮ್ ಭೇಟಿ, ಪರಿಶೀಲನೆ

Afzalpur, Kalaburagi | Aug 22, 2025
ಉಜನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದ‌ ಹಿನ್ನಲೆ‌ ಜಿಲ್ಲಾಧಿಕಾರಿ ಬಿ.ಫೌಜೀಯಾ ತರನ್ನುಮ್‌ ಸೊನ್ನ ಬ್ಯಾರೇಜ್ ಭೇಟಿ ನೀಡಿ ಪರಿಶೀಲನೆ ಮಾಡಿದರು. 26 ಗೇಟ್ ಗಳಿಂದ 1 ಲಕ್ಷ 80 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ ಮಾಡಿದ್ದನ್ನು ವಿಕ್ಷಣೆ ಮಾಡಿದರು. ಜಿಪಂ ಸಿಇಓ ಭಂವರಸಿಂಗ್ ಮೀನಾ, ಎಸ್ಪಿ ಆಡೂರು ಶ್ರೀನಿವಾಸಲು ಡಿಸಿ ಅವರಿಗೆ ಸಾಥ್ ನೀಡಿದ್ದರು. ಶುಕ್ರವಾರ 3 ಗಂಟೆಗೆ ಭೇಟಿ ನೀಡಿದ ಡಿಸಿ ಅವರು ಅಧಿಕಾರಿಗಳಿಗೆ ಅಗತ್ಯ ಸಲಹೆ‌ ಸೂಚನೆಗಳನ್ನು ನೀಡಿದರು..
Read More News
T & CPrivacy PolicyContact Us