Install App
bhimu181
This browser does not support the video element.
ಕಲಬುರಗಿ: ನಗರದಲ್ಲಿ ತಾಲೂಕ ಸಾಹಿತ್ಯ ಸಮ್ಮೇಳನ,ಮೆರವಣಿಗೆ
Kalaburagi, Kalaburagi | Sep 6, 2025
ಕಲಬುರಗಿ ಕಲಬುರ್ಗಿ ನಗರದ ಕನ್ನಡ ಭವನದಲ್ಲಿ ಸೆ. ೬ ರಂದು ಕಲಬುರಗಿ ತಾಲೂಕ ಮಟ್ಟದ 6 ನೇ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.ಸಮ್ಮೇಳನ ಅಂಗವಾಗಿ ನಗರದ ಡಿಸಿ ಕಚೇರಿಯಲ್ಲಿ ಕನ್ನಡ ಭವನದ ವರೆಗೂ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಮಾಡಲಾಯಿತು. ಪಾಲಿಕೆ ಉಪ ಮೇಯರ್ ಚಾಲನೆ ನೀಡಿದರು
Share
Read More News
T & C
Privacy Policy
Contact Us
Your browser does not support JavaScript!