ಪರಿಸರ ಮಾಲಿನ್ಯ ಕೇವಲ ಕರ್ಷಕ ದ್ವನಿ ಯಿಂದ ಮಾತ್ರ ಬರುವುದಿಲ್ಲ ಮೊನ್ನೆ ನಡೆದ ಮೆರವಣಿಗೆ ಯ ವೇಳೆ ರಸ್ತೆಯು ಕೂಡ ಸಂಪೂರ್ಣ ಹಾಳಗಿತ್ತು ಅ ಸಮಯದಲ್ಲಿ ಅನೇಕ ವಾಹನ ಗಳು ಕೂಡ ಸಂಚಾರಿಸಿ ಹೆಚ್ಚಿನ ಹೊಗೆಯನ್ನು ಸೂಸಿವೆ .ಇಂಧನ ಕೂಡ ವ್ಯರ್ಥವಾಗಿದೆ, ಹೊಗೆ ಕೂಡ ಮನುಷ್ಯನ ಜೀವಕ್ಕೆ ಹಾನಿರಕವಾಗಿದೆ .ಗುಂಡಿ ಮುಚ್ಚದ ಅಧಿಕಾರಿ ಗಳ ಮೇಲೆ ಕೂಡ ಸುಮೋಟೊ ಕಾಯಿದೆ ಪ್ರಕಾರ ಕ್ರಮವನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.ಈ ರೀತಿ ಪೊಲೀಸರೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕೊಂಡು ಸುಮೋಟೊ ಕ್ರಮವನ್ನು ಕೈ ಗೊಳ್ಳುವುದು ಸರಿಯಲ್ಲ ಎಂದು ಮಾಹಿತಿ ನೀಡಿದರು..