ನೂತನ ವರ್ತಕರ ಸಂಘ ಅಸ್ತಿತ್ವಕ್ಕೆ.ವಿರಾಜಪೇಟೆ ಯಲ್ಲಿ ಸುಮಾರು ಐದು ವರ್ಷಗಳ ಹಿಂದೆ ಆರಂಭವಾದ ಸಂಘವು ಇಂದು ಅಧಿಕ್ರತವಾಗಿ ಕಾರ್ಯರಂಭ ಮಾಡಿತು.ನೂತನ ಆಡಳಿತ ಮಂಡಳಿಯ ರಚನೆ ಯಾಗಿ ಅದ್ಯಕ್ಷ ರಾಗಿ ವಿರಾಜಪೇಟೆ ಗಾಂಧಿ ನಗರದ ನಿವಾಸಿ ಹಾಗೂ ವರ್ತಕ ರಾದ ಪಿ.ಎ.ಮಂಜುನಾಥ್ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು. ಉಪಾಧ್ಯಕ್ಷ ರಾಗಿ ಪಟ್ಟಡ ರಂಜಿಪೂಣಚ್ಚ,ಪ್ರದಾನ ಕಾರ್ಯದರ್ಶಿಯಾಗಿ ಎ.ಎಚ್. ಮತೀನ್,ಖಜಾಂಚಿ ಯಾಗಿ ಆರ್ ಸುರೇಶ್, ನಿರ್ದೇಶಕ ರಾಗಿ. ಡಿ.ರಾಜೇಶ್ ಪದ್ಮನಾಭ, ಮಹಮ್ಮದ್ ರಾಫಿ, ಆರ್ ರಾಜೇಶ್ ಶೇಟ್,ಟಿ.ಜೆ.ವೆಂಕಟೇಶ್,ಶಶಿ ಕೆ.ಆರ್, ಮಹಮ್ಮದ್ ಹನೀಫ,ಹಸನ್ ಮನ್ನ,ಮದನ್ ಲಾಲ್ ಬದರಾಂ,ಚೇತನ್ ಚೌದರಿ ಅವರುಗಳು ಆಯ್ಕೆ ಮಾಡಲಾಯಿತು. ನೂತನ ಆಡಳಿತ ಮಂಡಳಿಯ ಅದ್ಯಕ್ಷ ರಾದ ಪಿ.ಎ.ಮಂಜುನಾಥ್ ಮಾತನಾಡಿ ವರ್ತಕರ ಶ್ರೇಯೋಭಿವೃದ್ದ