Download Now Banner

This browser does not support the video element.

ಬೆಂಗಳೂರು ದಕ್ಷಿಣ: ದುಬಾರಿ ಕಾರು ಮೋರಿಗೆ ಬಿದ್ದ ರಹಸ್ಯ! ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಘಟನೆ

Bengaluru South, Bengaluru Urban | Aug 23, 2025
ಆಗಸ್ಟ್ 22 ಸಂಜೆ 7 ಗಂಟೆ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮಳೆ ನೀರಿನಿಂದ ಮಿನಿ ಪ್ರವಾಹ ಉಂಟಾಗಿತ್ತು ಈ ವೇಳೆ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ ಪರಿಣಾಮ ಕಾರುಗಳು ನೇರವಾಗಿ ಮೋರಿಗೆ ಬಿದ್ದಿರುವ ಚಿತ್ರಣ ಕಂಡು ಬಂದಿದೆ. ಮೊಬೈಲ್ ಅಲ್ಲಿ ಈ ವಿಡಿಯೋ ಸೆರೆಯಾಗಿದ್ದು ಐಷಾರಾಮಿ ಕಾರು ಮೋರಿಗೆ ಸೇರಿದ ವಿಚಾರ ಎಲ್ಲೆಡೆ ಹಲ್ ಚಲ್ ಎಬ್ಬಿಸಿದೆ
Read More News
T & CPrivacy PolicyContact Us