Install App
honnappa.barki
This browser does not support the video element.
ಹಾನಗಲ್: ಪಟ್ಟಣದಲ್ಲಿ ಆನೆಕೆರೆಗೆ ಶಾಸಕ ಮಾನೆ ಬಾಗಿನ ಅರ್ಪಣೆ
Hangal, Haveri | Aug 25, 2025
ಪಟ್ಟಣದ ಜನರ ಜೀವನಾಡಿಯಾಗಿರುವ ಆನೆ ಕೆರೆಗೆ ಶಾಸಕ ಶ್ರೀನಿವಾಸ್ ಮಾನೆ ಬಾಗಿನ ಅರ್ಪಿಸಿದರು. ಈ ಸಮಯದಲ್ಲಿ ಪುರಸಭೆ ಅಧ್ಯಕ್ಷ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷ ವೀಣಾ ರಾಜು ಗುಡಿ, ತಹಸೀಲ್ದಾರ್ ರೇಣುಕಾ ಎಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Share
Read More News
T & C
Privacy Policy
Contact Us
Your browser does not support JavaScript!